ಮಾವ್ : 16 ವರ್ಷದ ಹುಡುಗಿಯ ಮೇಲೆ ಐವರು ಮಾನಭಂಗಕ್ಕೆ ಯತ್ನಿಸಿ ಟೆರೇಸ್ ನಿಂದ ಎಸೆದ ಘಟನೆ ಉತ್ತರ ಪ್ರದೇಶದ ಮಾವ್ ನಲ್ಲಿ ನಡೆದಿದೆ. ಸಂತ್ರಸ್ತೆ ಹಾಗೂ ಇಬ್ಬರು ಆರೋಪಿಗಳು ಒಂದೇ ಗ್ರಾಮದವರಾಗಿದ್ದು, ಇವರಿಬ್ಬರು ತಮ್ಮ ಸ್ನೇಹಿತರೊಂದಿಗೆ ಸೇರಿ ಹುಡುಗಿಯನ್ನು ಅಪಹರಿಸಿ ಮನೆಯ ಟೆರೇಸ್ ಮೇಲೆ ಕರೆದುಕೊಂಡು ಹೋಗಿ ಮಾನಭಂಗಕ್ಕೆ ಯತ್ನಿಸಿದ್ದಾರೆ. ಆಗ ಹುಡುಗಿ ಕಿರುಚಿದ ಕಾರಣ ಜನರು ಮನೆಯ ಬಳಿ ಸೇರಲು ಶುರುಮಾಡಿದ್ದಾರೆ. ಇದರಿಂದ ಭಯಗೊಂಡ ಆರೋಪಿಗಳು ಹುಡುಗಿಯನ್ನು