ಲಕ್ನೋ: ಕಾಮಕ್ಕೆ ಕಣ್ಣಿಲ್ಲ ಎನ್ನುವುದು ಇತ್ತೀಚೆಗಿನ ದಿನಗಳಲ್ಲಿ ಪದೇ ಪದೇ ಸಾಬೀತಾಗುತ್ತಿದೆ. ಅಂತಹದ್ದೇ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.ಆರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ 38 ವರ್ಷದ ವ್ಯಕ್ತಿ ಕಾಮತೃಷೆ ತೀರಿದ ಬಳಿಕ ಆಕೆಯನ್ನು ಕೊಂದು ತನ್ನ ಮನೆಯಲ್ಲೇ ಟ್ರಂಕ್ ಒಳಗೆ ಮೃತದೇಹ ಇಟ್ಟುಕೊಂಡಿದ್ದ ಹೇಯ ಘಟನೆ ನಡೆದಿದೆ.ಅಂಗಡಿಗೆ ಹೋಗುತ್ತಿದ್ದ ಬಾಲಕಿಯನ್ನು ಆಮಿಷ ತೋರಿಸಿ ಮನೆಗೆ ಕರೆದೊಯ್ದ ಆರೋಪಿ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಗೆ ಮದುವೆಯಾಗಿ ಇಬ್ಬರು