ನವದೆಹಲಿ: ಅಚ್ಚೇ ದಿನ್ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದ ವೈಖರಿ ದೇಶದ 60 ಶೇಕಡಾ ಜನರಿಗೆ ಮಾತ್ರ ತೃಪ್ತಿ ತಂದಿದೆಯಂತೆ. ಪ್ರತಿ ಐದು ಜನರಲ್ಲಿ ಮೂವರು ಭಾರತೀಯರಿಗೆ ಮೋದಿ ಸರ್ಕಾರ ತೃಪ್ತಿ ತಂದಿದೆ ಎಂದು ವರದಿಯೊಂದು ತಿಳಿಸಿದೆ. ಮೇ 16 ರಂದು ಮೋದಿ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನಲೆಯಲ್ಲಿ ಲೋಕಲ್ ಸರ್ಕಲ್ಸ್ ವೆಬ್ ಸೈಟ್ ಸಮೀಕ್ಷೆ ನಡೆಸಿ ಈ ಅಂಶ