ಜೈಪುರ : ನಿದ್ರೆ ಬರುವ ಮಾತ್ರೆ ನೀಡಿ ಹದಿಹರೆಯದ ಬಾಲಕಿಯ ಮೇಲೆ 7 ಮಂದಿ ಮತ್ತೆ ಮತ್ತೆ ಮಾನಭಂಗ ಎಸಗಿದ ಘಟನೆ ಜೈಪುರದಲ್ಲಿ ನಡೆದಿದೆ. ಬಾಲಕಿಗೆ ಪರಿಚಯವಿರುವ 3 ಆರೋಪಿಗಳು ಈ ಹಿಂದೆ ಆಕೆಯ ಮೇಲೆ ರಾಯ್ ಗಢ ದಲ್ಲಿ ಅತ್ಯಾಚಾರ ಎಸಗಿದ್ದರು. ಬಳಿಕ ಮತ್ತೆ ಆಕೆಗೆ ನಿದ್ರೆ ಬರುವ ಮಾತ್ರೆ ನೀಡಿ ತಮ್ಮ ಸ್ನೇಹಿತರ ಜೊತೆ ಸೇರಿ 7 ಮಂದಿ ಜೈಪುರದಲ್ಲಿ ಒಂದು ವಾರ ಆಕೆಯ ಮೇಲೆ ಮಾನಭಂಗ