ಚೆನ್ನೈ : ಚೆನ್ನೈನ ಅಯನಾವರಂನಲ್ಲಿ ಅಪ್ರಾಪ್ತ ಹುಡುಗಿಯ ಮೇಲೆ ಗ್ಯಾಂಗ್ ರೇಪ್ ನಡೆದ ಘಟನೆಯಿಂದ ಜನ ಚೇತರಿಸಿಕೊಳ್ಳುವ ಮೊದಲೇ ಪುದುಚೇರಿಯಲ್ಲಿ 17 ವರ್ಷ ವಯಸ್ಸಿನ ಹುಡುಗಿಯ ಮೇಲೆ 8 ಜನ ಕಾಮುಕರು ಅತ್ಯಾಚಾರ ಎಸಗಿದ ಮತ್ತೊಂದು ಘಟನೆ ವರದಿಯಾಗಿದೆ. ಪುದುಚೆರಿಯಲ್ಲಿರುವ ರೆಡಿಯಾರ್ಪಾಲಾಯಂ ನಿಂದ ಬಂದ ಬಾಲಕಿಯೊಬ್ಬಳು ವಿಲುಪ್ಪುರಮ್ ನಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗುತ್ತಿದ್ದಾಗ ದಾರಿ ಮಧ್ಯದಲ್ಲಿ ಆಕೆಗೆ ಪರಿಚಯವಿರುವ ವಿಕ್ಕಿ ಎಂಬಾತ ಸಿಕ್ಕಿದ್ದು, ಆತ ಬಾಲಕಿಯನ್ನು ಒಂಟಿ ಮನೆಯೊಂದಕ್ಕೆ