ಚಂಡೀಘಡ: ಸಾಮಾನ್ಯವಾಗಿ ಪಿಯುಸಿ ಪಾಸಾಗುವಾಗ ನಮಗೆಷ್ಟು ವರ್ಷವಾಗಿರುತ್ತದೆ? 18 ಅಥವಾ 25 ವರ್ಷದೊಳಗೆ ಪಿಯುಸಿ ಮುಗಿಸಿರುತ್ತೇವೆ. ಆದರೆ ಹರ್ಯಾಣದ ಮಾಜಿ ಸಿಎಂ ಪಿಯುಸಿ ಪಾಸು ಮಾಡಿರುವುದು ಇದೀಗ. ತಮ್ಮ 82 ನೇ ವಯಸ್ಸಿನಲ್ಲಿ! ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ ತಮ್ಮ 82 ನೇ ವಯಸ್ಸಿನಲ್ಲಿ ಅಂತೂ ಇಂತೂ ಪಿಯುಸಿ ಮುಗಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಚೌಟಾಲಾ ಸದ್ಯಕ್ಕೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ!ಶಿಕ್ಷಕರ ನೇಮಕಾತಿ ಹಗರಣದಲ್ಲಿ 10 ವರ್ಷ ಜೈಲು