ತ್ರಿಶ್ಶೂರ್: 91 ರ ವಯಸ್ಸು ಎಂದರೆ ಮನುಷ್ಯ ವೈರಾಗಿಯಾಗುತ್ತಾನೆ ಎನ್ನಲಾಗುತ್ತದೆ. ಆದರೆ ಇಲ್ಲೊಬ್ಬ 91 ರ ಮುದುಕ ತನ್ನ ಇಳಿ ವಯಸ್ಸಿನಲ್ಲೂ ಪತ್ನಿಯನ್ನು ಬರ್ಬರವಾಗಿ ಕೊಲೆಗೈಯುವ ಮಟ್ಟಕ್ಕೆ ಇಳಿದಿದ್ದಾನೆ.ಕೇರಳದ ತ್ರಿಶ್ಶೂರ್ ನಲ್ಲಿ ಇಂತಹ ಘಟನೆ ನಡೆದಿದೆ. ಪೊಲೀಸರ ಪ್ರಕಾರ ಕೌಟುಂಬಿಕ ಕಲಹವೇ ಈ ಕೊಲೆಗೆ ಕಾರಣ ಎನ್ನಲಾಗಿದೆ. 91 ರ ತಾತ ಚೆರಿಯಕ್ಕುಟ್ಟಿ ತನ್ನ 87 ವರ್ಷದ ಪತ್ನಿಯನ್ನು ಕೊಲೆಗೈದಿದ್ದಲ್ಲದೆ, ಮೃತದೇಹವನ್ನು ಸುಟ್ಟು ಹಾಕಿದ್ದ.ನೆರೆ ಹೊರೆಯವರ ಪ್ರಕಾರ ಈ ವೃದ್ಧ