Normal 0 false false false EN-US X-NONE X-NONE ಚೆನ್ನೈ : 7 ವರ್ಷದ ಬಾಲಕಿಯ ಮೇಲೆ 70 ವರ್ಷದ ಮುದುಕನೊಬ್ಬ 6 ದಿನ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದದಿದೆ.ಈರುಳ್ಳಿ ವ್ಯಾಪಾರ ಮಾಡುತ್ತಿದ್ದ ತಂದೆತಾಯಿ ಮಗಳು ಸುರಕ್ಷಿತವಾಗಿರಲಿ ಎಂದು ಅಜ್ಜಿನ ಜೊತೆ ಬಿಟ್ಟು ಹೋಗುತ್ತಿದ್ದರು. ಇದನ್ನೇ ದುರ್ಬಳಕೆ ಮಾಡಿಕೊಂಡ ಪಾಪಿ ಅಜ್ಜ ಬಾಲಕಿಯ ಮೇಲೆ 6 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಕೊನೆಗೆ