ಪಣಜಿ : ಗೋವಾ ಬೀಚ್ ಗೆಂದು ಬರುತ್ತಿದ್ದ 42 ವರ್ಷದ ಬ್ರಿಟಿಷ್ ಮಹಿಳೆಯೊಬ್ಬಳ ಮೇಲೆ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಆಕೆಯ ಬಳಿಯಿದ್ದ ಹಣ ಲೂಟಿ ಮಾಡಿದ ಘಟನೆ ಗೋವಾದ ಕಾನಕೋನದ ದಕ್ಷಿಣ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಸಂಜೆಯ ವೇಳೆ ಮಹಿಳೆ ಪಾಲೊಲೆಮ್ ಬೀಚ್ಗೆ ಬರುತ್ತಿದ್ದ ವೇಳೆ ರೈಲು ಹೊರಡಲು ವಿಳಂಬಗೊಂಡ ಕಾರಣ ಆಕೆ ನಡೆದುಕೊಂಡು ಹೋಗಲು ನಿರ್ಧರಿಸಿದ್ದಾಳೆ. ಆಗ ಎದುರಿಗೆ ಬಂದ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ಬಳಿಯಿದ್ದ