ನವದೆಹಲಿ : ನೀರೋಗಿನಿಂದ ಸಾಗಬಲ್ಲ ಅತ್ಯಾಧುನಿಕ ಆಟೋನೋಮಸ್ ಡ್ರೋನ್ ಪ್ರಯೋಗ ಯಶಸ್ವಿಯಾಗಿದೆ.ಕ್ಯಾಂಟ್ಬರಿ ವಿಶ್ವಿವಿದ್ಯಾಲಯದ ಸಂಶೋಧಕರು ಸಂಶೋಧಕರು ಈ ಡ್ರೋನ್ ಪ್ರಯೋಗ ಯಶಸ್ವಿಯಾಗಿಸಿದ್ದಾರೆ. ಇದರಿಂದ ಸಮುದ್ರ ಮಾರ್ಗದಲ್ಲಿನ ಭದ್ರತೆ ಸವಾಲು ಸುಲಭವಾಗಿ ನಿವಾರಿಸಲು ಸಾಧ್ಯವಾಗಲಿದೆ.ಈ ತಂತ್ರಜ್ಞಾನ ಭಾರತದ ಹಿಂದೂ ಮಹಾಸಾಗರ, ದಕ್ಷಿಣ ಚೀನಾ ಹಾಗೂ ಇಂಡೋ-ಪೆಸಿಫಿಕ್ ಸಮುದ್ರದಲ್ಲಿ ನೆರವಾಗಲಿದೆ.ಹಿಂದೂಮಹಾಸಾಗರ, ದಕ್ಷಿಣ ಚೀನಾ, ಇಂಡೋ ಪೆಸಿಫಿಕ್ ಸಮುದ್ರದಲ್ಲಿ ಭಾರತೀಯ ನೌಕಾಪಡೆಯನ್ನು ಬಲಪಡಿಸಲು ಅತ್ಯಾಧುನಿಕ ಡ್ರೋನ್ ಸೂಕ್ತ. ಆಟೋನೋಮಸ್ ಡ್ರೋನ್ ಇದಾಗಿದ್ದು, ಇದರಿಂದ ಸಮುದ್ರದಲ್ಲಿ