ನವದೆಹಲಿ : ಹೊಸ ವರ್ಷದ ಸಂಭ್ರಮದಲ್ಲಿದ್ದ ಮಾಜಿ ಶಾಸಕರೊಬ್ಬರು ಖುಷಿಯಲ್ಲಿ ಗಂಡು ಹಾರಿಸಿದ ಪರಿಣಾಮ ಮಹಿಳೆಯೊಬ್ಬರನ್ನು ಗಂಭೀರವಾಗಿ ಗಾಯಗೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಜೆಡಿಯು ಮಾಜಿ ಶಾಸಕ ರಾಜು ಸಿಂಗ್ ಅವರ ಫಾರ್ಮ್ ಹೌಸ್ ನಲ್ಲಿ ಹೊಸ ವರ್ಷಾಚರಣೆಯ ಸಂಭ್ರಮದ ತಯಾರಿ ನಡೆದಿತ್ತು. ಈ ವೇಳೆ ಖುಷಿಯಲ್ಲಿ ರಾಜು ಸಿಂಗ್ ತಮ್ಮ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಇದರಲ್ಲಿ ಒಂದು ಗುಂಡು ಅವರ ಸ್ನೇಹಿತ ವಿಕಾಸ್ ಗುಪ್ತಾ ಪತ್ನಿಯ ಹಣೆಗೆ