ಪತ್ನಿಯ ನಗ್ನ ಚಿತ್ರಗಳನ್ನೇ ಗೆಳೆಯರಿಗೆ ಕಳುಹಿಸಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಪತ್ನಿಯ ಮೇಲಿನ ಸಿಟ್ಟಿಗಾಗಿ ಆಕೆಯ ಚಿತ್ರಗಳನ್ನು ಗೆಳೆಯರಿಗೆ ಕಳುಹಿಸಿದ್ದೇನೆ ಎಂದು ಆರೋಪಿ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಹೆಂಡತಿಯ ಅಶ್ಲೀಲ ಚಿತ್ರ ತೆಗೆದು ಸ್ನೇಹಿತರಿಗೆ ಇಮೇಲ್ ಮಾಡಿದ ಆರೋಪದ ಮೇಲೆ ಮುಂಬೈನ ಸಾಪ್ಟ್ವೇರ್ ಇಂಜನೀಯರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನುಆತನ ಮುಂಬೈನ ನಿವಾಸದಲ್ಲಿ ಸೈಬರ್ ಅಪರಾಧ ಪೊಲೀಸರು ಬಂಧಿಸಿದ್ದಾರೆ ಎಂದು ಸಿಐಡಿ ಹೆಚ್ಚುವರಿ