ಪಶ್ಚಿಮ ಬಂಗಾಳ : ಪಶ್ಚಮ ಬಂಗಾಳದ ಫರೀದ್ಪುರ ಪ್ರದೇಶದಲ್ಲಿ 28 ವರ್ಷದ ವ್ಯಕ್ತಿಯೊಬ್ಬ ತನ್ನ ಫೇಸ್ ಬುಕ್ ಗೆಳತಿಯ ತಂದೆಯನ್ನು ಚಾಕುವಿನಿಂದ ಇರಿದ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಮೂಲದ ಆ ವ್ಯಕ್ತಿ ಫೇಸ್ ಬುಕ್ ನಲ್ಲಿ ಭೇಟಿಯಾದ ಹುಡುಗಿಯೊಬ್ಬಳ ಜೊತೆ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದು, ಈ ವಿಚಾರ ಆಕೆಯ ತಂದೆಗೆ ತಿಳಿದ ಕಾರಣ ರಾತ್ರಿಯ ವೇಳೆ ಆಕೆಯ ಮನೆಗೆ ನುಗ್ಗಿ ಆತ ಆಕೆಯ ತಂದೆಯನ್ನು ಚಾಕುವಿನಿಂದ