ಪುಣೆ : ಅಪರಿಚಿತ ಮಹಿಳೆ ಜೊತೆ ಸಂಬಂಧ ಬೆಳೆಸಿದ ವಿವಾಹಿತನೊಬ್ಬ ಆಕೆಯ ಕಿರುಕುಳ ಸಹಿಸದೆ ನ್ಯಾಯಕ್ಕಾಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಅಭಯ್ ಎಂಬಾತನಿಗೆ ವೆಬ್ಸೈಟ್ ಒಂದರ ಮೂಲಕ ಮಹಿಳೆಯೊಬ್ಬಳ ಪರಿಚಯವಾಗಿತ್ತು. ಈ ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ದೈಹಿಕ ಸಂಬಂಧ ಕೂಡ ಬೆಳಸಿದ್ದಾರೆ. ಆದರೆ ಆ ವೇಳೆ ಅಭಯ್, ಮಹಿಳೆಗೆ 2500 ರೂಪಾಯಿ ನೀಡಿದ್ದಾನೆ. ಇದನ್ನೇ ನೆಪವಾಗಿಟ್ಟುಕೊಂಡ ಮಹಿಳೆ ಹಣಕ್ಕಾಗಿ ಆತನನ್ನು ಪೀಡಿಸಲು