ನೆಟ್ ವರ್ಕ್ ಪ್ರಾಬ್ಲಮ್ ಎಂಬುದು ಕೇಂದ್ರ ಸಚಿವರನ್ನೂ ಬಿಟ್ಟಿಲ್ಲ. ಏನೋ ಅರ್ಜಂಟ್ ಇರುವ ಸಂದರ್ಬದಲ್ಲೇ ಮೊಬೈಲ್ ನೆಟ್ ವರ್ಕ್ ಕೂಡ ನಮ್ಮನ್ನ ಆಟವಾಡಿಸುತ್ತದೆ. ರಾಜಸ್ಥಾನದ ಗ್ರಾಮವೊಂದರಲ್ಲಿ ಇಲ್ಲಿ ಸಿಗ್ನಲ್ ಸರಿಯಾಗಿ ಸಿಗುತ್ತಿಲ್ಲ ಎಂದು ಕೇಂದ್ರ ಸಚಿವರೊಬ್ಬರು ಮರ ಏರಿ ಮಾತಾಡಿದ್ದಾರೆ.