Normal 0 false false false EN-US X-NONE X-NONE ಪಾಟ್ನಾ: ತನ್ನ ಅನೈತಿಕ ಸಂಬಂಧ ಮಗನಿಗೆ ತಿಳಿದಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ತಾಯಿನೇ ತನ್ನ ಮಗನನ್ನು ಕೊಲೆ ಮಾಢಿದ ಘಟನೆ ಬಿಹಾರದಲ್ಲಿ ನಡೆದಿದೆ. ಧರ್ಮಶೀಲಾ(40) ಮಗನನ್ನೆ ಕೊಂದ ತಾಯಿ, ಮನೀಶ್ ಕುಮಾರ್ (14) ಕೊಲೆಯಾದ ಮಗ. ಈತನ ತಂದೆ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಚಂದೇಶ್ ಸಿಂಗ್ ಎಂಬುವವನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಹಾಸ್ಟೆಲ್ ನಿಂದ ಮನೆಗೆ