ಹೈದರಾಬಾದ್ : ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಒಂದು ವರ್ಷದ ತನ್ನ ಪುಟ್ಟ ಮಗಳನ್ನು ಮಹಿಳೆಯೊಬ್ಬಳು ಸಂಪ್ಗೆ ಎಸೆದು ಹತ್ಯೆಗೈದು, ನಂತರ ಮಗುವಿನ ಸಾವಿಗೆ ಸರಗಳ್ಳರು ಕಾರಣ ಎಂದು ಕಥೆ ಕಟ್ಟಿದ್ದಾಳೆ.ಸರಗಳ್ಳರು ಮನೆಯ ಬಳಿ ಮಗುವಿನ ಹತ್ತಿರ ಸರ ಕದಿಯಲು ಯತ್ನಿಸಿದಾಗ, ಮಗು ಸಂಪ್ಗೆ ಬಿದ್ದು ಸಾವನ್ನಪ್ಪಿದೆ ಎಂದು ಮಹಿಳೆ ಆರಂಭದಲ್ಲಿ ಹೇಳಿದ್ದಳು. ಆದರೆ ತನಿಖೆ ನಡೆಸಿದ ಪೊಲೀಸರು ಸರಗಳ್ಳತನ ಮಗುವಿನ ಸಾವಿಗೆ ಕಾರಣವಲ್ಲ. ಮಗುವನ್ನು ತಾನೇ ಕೊಂದು ಹಾಕಿ ನಂತರ