ಭುವನೇಶ್ವರ : ಕೊರೊನಾ ವೈರಸ್ ಓಡಿಸಲು ಅರ್ಚಕನೊಬ್ಬ ದೇವರಿಗೆ ನರ ಬಲಿ ನೀಡಿದ ಘಟನೆ ಒಡಿಶಾದ ಕಟಕ್ ಜಿಲ್ಲೆಯ ನರಸಿಂಗ್ ಪುರದ ಬಂಧಾಹೂಡಾದ ಬಳಿಯ ಬಂಧಾ ಮಾ ಬುಧ ಬ್ರಾಹ್ಮಿಣಿ ದಿ ದೇವಸ್ಥಾನದಲ್ಲಿ ನಡೆದಿದೆ.