ಭೋಪಾಲ್ : ನಿದ್ದೆ ಹಾಳು ಮಾಡಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಸೆಕ್ಯೂರಿಟಿ ಗಾರ್ಡ್ ಶೂಟ್ ಮಾಡಿ ಕೊಂದ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಕಬೀರ್ ತೋಮರ್ (25) ಮೃತಪಟ್ಟ ವ್ಯಕ್ತಿ. ಅಕ್ಕು ಶರ್ಮಾ ಕೊಲೆ ಮಾಡಿದ ಸೆಕ್ಯೂರಿಟಿ ಗಾರ್ಡ್. ಸೆಕ್ಯೂರಿಟಿ ಗಾರ್ಡ್ ರಾತ್ರಿ ಪಾಳಿ ಮುಗಿಸಿ ಮನೆಗೆ ಬಂದು ಮಲಗಿದ್ದ ವೇಳೆ ಪಕ್ಕದ ಮನೆಯಲ್ಲಿ ಗಂಡ ಹೆಂಡತಿ ಜಗಳವಾಡುತ್ತಿದ್ದರು. ಇದರಿಂದ ಸೆಕ್ಯೂರಿಟಿ ಗಾರ್ಡ್ ನಿದ್ದೆಗೆ ತೊಂದರೆಯಾಗಿದೆ. ಕೋಪಗೊಂಡ ಆತ ಅವರನ್ನು