ಕಾಮತೃಷೆಯನ್ನು ತೀರಿಸಿಕೊಳ್ಳಲು ಹೆತ್ತ ತಾಯಿಯನ್ನೇ ಬಳಸಿಕೊಂಡ ಪಾಪಿ ಮಗ!

ಪಂಜಾಬ್, ಸೋಮವಾರ, 6 ಮೇ 2019 (08:34 IST)

ಪಂಜಾಬ್ : ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ಮಗನೊಬ್ಬ ಹೆತ್ತ ತಾಯಿಯನ್ನೇ ಬಳಸಿಕೊಂಡ ಆಘಾತಕಾರಿ ಘಟನೆ ಪಂಜಾಬ್ ನ ಮೋಗ್ ನಲ್ಲಿ ನಡೆದಿದೆ.
ಪರಮಜಿತ್ ತಾಯಿಯ ಮೇಲೆ ಎಸಗಿದ ಕಾಮುಕನಾಗಿದ್ದು, ಈತ ತಾಯಿಯನ್ನು ಹೆದರಿಸಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಮಗನ ಈ ಕೃತ್ಯದಿಂದ ರೋಸಿಹೋದ  ತಾಯಿ ಈ ವಿಚಾರವನ್ನು ಇನ್ನೊಬ್ಬ ಮಗ, ಸೊಸೆಗೆ ತಿಳಿಸಿದ್ದಾಳೆ.


ಈ ಕುರಿತು ಗ್ರಾಮದ ಪಂಚಾಯಿತಿ ಸದಸ್ಯರಿಗೆ ದೂರು ನೀಡಿದ್ದಾನೆ. ತೀರ್ಪು ನೀಡುವ ವೇಳೆ ಆರೋಪಿ ಮಗ ತಪ್ಪೊಪ್ಪಿಕೊಂಡ ಹಿನ್ನಲೆಯಲ್ಲಿ ಆತನನ್ನು ಅರೆ ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮದ ಸ್ಥಳೀಯರು ಕ್ಷಮೆ ಕೇಳಿಸಿ ಬಿಟ್ಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಫೋನಿ ಚಂಡಮಾರುತ ಪೀಡಿತ ಪ್ರದೇಶಕ್ಕೆ ಇಂದು ಪ್ರಧಾನಿ ಮೋದಿ ಭೇಟಿ

ನವದೆಹಲಿ: ಒಡಿಶಾ ಮತ್ತು ಪ.ಬಂಗಾಲದಲ್ಲಿ ಜನಜೀವನ ಅಲ್ಲೋಲಕಲ್ಲೋಲ ಮಾಡಿದ ಫೋನಿ ಚಂಡಮಾರುತ ಪೀಡಿತ ...

news

ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದ ಜಿಟಿಡಿ ಹೇಳಿಕೆ ಸತ್ಯ - ಸಿದ್ಧರಾಮಯ್ಯ

ಮೈಸೂರು : ಉದ್ಬೂರಿನಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಜಿಟಿ ದೇವೇಗೌಡರು ಸತ್ಯ ...

news

ಐದನೇ ಹಂತದ ಚುನಾವಣೆ; ಇಂದು 7 ರಾಜ್ಯಗಳಲ್ಲಿ ಮತದಾನ

ನವದೆಹಲಿ : ಇಂದು ಐದನೇ ಹಂತದ ಚುನಾವಣೆಗೆ ದೇಶದ ಒಟ್ಟು 7 ರಾಜ್ಯಗಳ 51 ಲೋಕಸಭಾ ಸ್ಥಾನಗಳಿಗೆ ಮತದಾನ ...

news

ಕೆರೆಗಿಳಿದ ಭಾವ-ಭಾಮೈದ ಏನಾದ್ರು?

ಕೆರೆಯಲ್ಲಿ ಭಾವ-ಭಾಮೈದ ಇಳಿದಿದ್ದರು. ಆದರೆ ಅವರ ಮನೆಯಲ್ಲಿ ಈಗ ದುಃಖ ಮಡುಗಟ್ಟಿದೆ.