ಮುಂಬೈ : ವೈಫೈ ಹಾಟ್ಸ್ಪಾಟ್ ಪಾಸ್ವರ್ಡ್ ಹಂಚಿಕೊಳ್ಳದಕ್ಕೆ ಇಬ್ಬರು ವ್ಯಕ್ತಿಗಳು ಸೇರಿ ಯುವಕನನ್ನು ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಮುಂಬೈನ ಕಮೋಥೆ ಪ್ರದೇಶದ ಪಾನ್ ಶಾಪ್ ಬಳಿ ಈ ಘಟನೆ ನಡೆದಿದೆ. ವಿಶಾಲ್ ರಾಜ್ಕುಮಾರ್ ಮೌರ್ಯ (17) ಮೃತ ಯುವಕ ಹಾಗೂ ರವೀಂದ್ರ ಹಾಗೂ ಸಂತೋಷ್ ಬಂಧಿತರು.ವಿಶಾಲ್ ಬಳಿ ರವೀಂದ್ರ ಹಾಗೂ ಸಂತೋಷ್ ಇಬ್ಬರು ಬಂದು ನಿನ್ನ ಮೊಬೈಲ್ ಹಾಟ್ಸ್ಪಾಟ್ ಆನ್ ಮಾಡಿ ಪಾಸ್ವರ್ಡ್ ನೀಡು