ಚೆನ್ನೈ : ಜನರಲ್ಲಿ ಜಾಗೃತಿ ಮೂಡಿಸಲು ಮೀನು ವ್ಯಾಪಾರಿಯೊಬ್ಬ ಕೇವಲ ಒಂದು ರೂಪಾಯಿಗೆ ಒಂದು ಕೆಜಿ ಮೀನನ್ನು ಮಾರಾಟ ಮಾಡಿದ ಘಟನೆ ತಮಿಳುನಾಡಿನ ಮಧುರೈ ನಲ್ಲಿ ನಡೆದಿದೆ.