ನವದೆಹಲಿ : ಬೋಯಿಂಗ್ 737 ವಿಮಾನದ ಕಾಕ್ಪಿಟ್ ಬಲಭಾಗದಲ್ಲಿ ‘ಶಿಳ್ಳೆ’ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ವಿಸ್ತಾರಾ ಏರ್ಲೈನ್ಸ್ನ ವಿಮಾನ ದೆಹಲಿಗೆ ಮರಳಿದೆ.ಈ ಕುರಿತಂತೆ ವಿಮಾನದ ಪ್ರಾಥಮಿಕ ಭೂ ತಪಾಸಣೆ ವೇಳೆ ಯಾವುದೇ ರಚನಾತ್ಮಕ ನ್ಯೂನತೆ ಕಂಡುಬಂದಿಲ್ಲವಾದರೂ, ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಿದೆ.2022ರ ಸೆಪ್ಟೆಂಬರ್ 4ರಂದು ವಿಸ್ತಾರಾ ಬಿ737-800 ವಿಮಾನ ವಿಟಿ-ಟಿಜಿಬಿ ಯುಕೆ 951 (ದೆಹಲಿ-ಮುಂಬೈ) ವಿಮಾನ ಕಾರ್ಯನಿರ್ವಹಿಸುತ್ತಿದ್ದ ವೇಳೆ