ಪತಿಯೊಬ್ಬ ಬಾಲಿವುಟ್ ನಟ ಹೃತಿಕ್ ರೋಷನ್ ಮೇಲೆ ಆಕರ್ಷಿತಳಾದ ಪತ್ನಿಯನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಲಂಡನ್ನಲ್ಲಿ ನಡೆದಿದೆ.ಭಾರತ ಮೂಲದ ಮಹಿಳೆ ಕೊಲೆಯಾದ ಪತ್ನಿ. ಆರೋಪಿ ಕೊಲೆ ಮಾಡಿದ ಪತಿ. ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.