ಉತ್ತರ ಪ್ರದೇಶ : ನಿಖಾ ಹಲಾಲ್ ಎಂಬ ಅನಿಷ್ಟ ಪದ್ಧತಿಯೊಂದರ ನೆಪದಲ್ಲಿ ಮಹಿಳೆಯೊಬ್ಬಳ ಮೇಲೆ ಆಕೆಯ ಪತಿ ಹಾಗೂ ಪತಿಯ ತಂದೆ ಸೇರಿದಂತೆ ಐವರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ. ನಿಖಾ ಹಲಾಲ್ ಎಂದರೆ ವಿಚ್ಛೇದಿತ ಪತ್ನಿಯನ್ನು ಪತಿ ಮರು ವಿವಾಹವಾಗ ಬಯಸಿದರೆ ಆಕೆ ಇನ್ನೊಬ್ಬನ ಜೊತೆ ಸಂಸಾರ ನಡೆಸಿ ಬರಬೇಕು. ಆದಕಾರಣ ಆತ ತಾನು ಮದುವೆಯಾಗಲು ಆಕೆಗೆ ತನ್ನ ಕುಟುಂಬದ ಇತರೆ