ಪಾಟ್ನಾ : ಗಂಗೆಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಕಾಮುಕರು ಎಳೆದೊಯ್ಯುದು ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಆದರೆ ಇದಕ್ಕೆ ಸಂಬಂಧಪಟ್ಟ ವಿಡಿಯೋ ವಾಟ್ಸ್ ಆ್ಯಪ್ ವೈರಲ್ ಆಗುವುದರ ಮೂಲಕ ಬೆಳಕಿಗೆ ಬಂದಿದೆ.