ಜೈಪುರ: ಇಂದು ಆಳಾಗಿದ್ದವನು ಮುಂದೊಂದು ದಿನ ಅರಸನಾಗಬಹುದು ಎಂಬ ಮಾತಿದೆಯಲ್ಲ? ಅದನ್ನೇ ಇಲ್ಲೊಬ್ಬ ಮಹಿಳೆ ಸಾಬೀತುಪಡಿಸಿದ್ದಾಳೆ. ರಾಜಸ್ಥಾನದ ಜೋಧ್ ಪುರ ಮಹಾನಗರ ಪಾಲಿಕೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಮಹಿಳೆ ಆಶಾ ಕಂಧಾರಾ ತನ್ನ ಸ್ವಂತ ಪರಿಶ್ರಮದಿಂದ ಓದಿ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸ್ ಮಾಡಿಕೊಂಡಿದ್ದಾರೆ. ಇದೀಗ ಆಕೆ ಉಪ ಜಿಲ್ಲಾಧಿಕಾರಿಯಾಗಿ ನೇಮಕವಾಗುತ್ತಿದ್ದಾರೆ.ಎಂಟು ವರ್ಷಗಳ ಹಿಂದೆ ಆಕೆ ಗಂಡನಿಂದ ದೂರವಾಗಿದ್ದರು. ಈ ನಡುವೆ ತನ್ನಿಬ್ಬರು ಮಕ್ಕಳ ಜವಾಬ್ಧಾರಿ ಜೊತೆಗೆ ಪದವಿಯನ್ನೂ