ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ದ್ವಿತೀಯ ಅವಧಿಯ ಸರ್ಕಾರಕ್ಕೆ ಇಂದು ವರ್ಷ ತುಂಬಿದ ಸಂಭ್ರಮ. ಕೊರೋನಾ ಸಂಕಷ್ಟದ ನಡುವೆ ಮೋದಿ ಸರ್ಕಾರ ವರ್ಷದ ಸಂಭ್ರಮದಲ್ಲಿದೆ.