Normal 0 false false false EN-US X-NONE X-NONE ಚೆನ್ನೈ : ಅಪ್ರಾಪ್ತ ಬಾಲಕಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನ್ನು ನೋಡಿದ್ದಕ್ಕೆ ಯುವಕನೊಬ್ಬ 8 ವರ್ಷದ ಬಾಲಕನನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿ ನಡೆದಿದೆ. ಭುವನೇಶ್(8)ಕೊಲೆಯಾದ ಬಾಲಕ, ಅಜಿತ್ ಕುಮಾರ್(21) ಕೊಲೆ ಮಾಡಿದ ಆರೋಪಿ. ಈತನಿಗೆ ಪ್ರೇಯಸಿ ಇದ್ದರೂ ಕೂಡ 17 ವರ್ಷದ ಬಾಲಕಿಯ ಜೊತೆಗೆ ಅನೈತಿಕಸಂಬಂಧ ಇಟ್ಟುಕೊಂಡಿದ್ದ. ಇದನ್ನು ಭುವನೇಶ್ ಎನ್ನುವ ಬಾಲಕ ನೋಡಿದ್ದು,