ನವದೆಹಲಿ: ದೆಹಲಿ ಸರಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಉದ್ಯೋಗಿಗಳ ವೇತನವನ್ನು ಶೇ.50 ರಷ್ಟು ಹೆಚ್ಚಳಗೊಳಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.