ತಾವು ನಕಲಿ ಪದವಿಯನ್ನು ಹೊಂದಿರುವುದಾಗಿ ಬಿಜೆಪಿಯ ಕರಣ್ ಸಿಂಗ್ ತನ್ವರ್ ಮಾಡಿರುವ ಆರೋಪವನ್ನು ದೆಹಲಿ ಕಂಟೋನ್ಮೆಂಟ್ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕ ಸುರೇಂದರ್ ಸಿಂಗ್ ತಳ್ಳಿ ಹಾಕಿದ್ದಾರೆ. ಸೈನ್ಯದಿಂದ ನಿವೃತ್ತರಾದ ಬಳಿಕ ಸುರೇದರ್ ನಕಲಿ ಪದವಿ ಪ್ರಮಾಣ ಪತ್ರ ಬಳಸಿಕೊಂಡು ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ಹುದ್ದೆಯನ್ನು ಪಡೆಯಲ ಪ್ರಯತ್ನಿಸಿದ್ದರು ಎಂದು ಕಂಟೋನ್ಮೆಂಟ್ ಕ್ಷೇತ್ರದ ಮಾಜಿ ಶಾಸಕ ತನ್ವರ್ ಆರೋಪಿಸಿದ್ದರು.ಸಿಕ್ಕಿಂ ವಿಶ್ವವಿದ್ಯಾಲಯದಿಂದ ಪಡೆದಿರುವ ಮಾಹಿತಿ ಹಕ್ಕು ಉತ್ತರದ ಆಧಾರದ ಮೇಲೆ