ಇತ್ತೀಚಿಗಷ್ಟೇ ಹೆಣ್ಣುಮಗುವಿನ ತಂದೆಯಾದ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿಗೆ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಶುಭಾಶಯ ಕೋರಿದ್ದಾರೆ. ಫೆಬ್ರವರಿ 6 ರಂದು ಧೋನಿ ಪತ್ನಿ ಸಾಕ್ಷಿ ಗುರ್ಗಾಂವ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ತಮ್ಮ ಪ್ರಥಮ ಮಗುವಿಗೆ ಜನ್ಮ ನೀಡಿದ್ದರು. ಎಮ್.ಎಸ್.ಧೋನಿ ಮತ್ತು ಸಾಕ್ಷಿ ಬದುಕಿನಲ್ಲಿ ದೇವತೆಯ ಪ್ರವೇಶವಾಗಿದ್ದಕ್ಕೆ ಅವರಿಗೆ ಅಭಿನಂದನೆಗಳು. ದೇವರು ನಿಮಗೆ ಆಶೀರ್ವದಿಸಲಿ, ಎಂದು 39 ವರ್ಷದ ಅಭಿಷೇಕ್ ಟ್ವಿಟ್ ಮಾಡಿದ್ದಾರೆ. ಅಭಿಷೇಕ್