ಕ್ಯಾಂಟಿನ್ಗೆ ಆಗಮಿಸಿದ್ದ ವಿದ್ಯಾರ್ಥಿನಿಗೆ ಜ್ಯುಸ್ನಲ್ಲಿ ಮತ್ತುಬರಿಸುವ ಔಷಧಿ ಕುಡಿಸಿ ವಿದ್ಯಾರ್ಥಿನಿಯನ್ನು ಅಪಹರಿಸಿ, ಒತ್ತೆಯಾಳಾಗಿ ಇರಿಸಿಕೊಂಡು ನಿರಂತರ ಅತ್ಯಾಚಾರಗೈದಿದ್ದಾನೆ.. ಆರೋಪಿ ಮಲಗಿದ್ದಾಗ ವಿದ್ಯಾರ್ಥಿನಿ ಅಲ್ಲಿಂದ ಪಾರಾಗಿ ಮನೆಗೆ ತೆರಳಿ ಘಟನೆಯನ್ನು ವಿವರಿಸಿದ್ದಾಳೆ. ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.