ವಸತಿಗೃಹದ ಮೇಲ್ವಿಚಾರಕ 51 ವರ್ಷ ವಯಸ್ಸಿನ ಫಿಲಿಪ್ ಜಾರ್ಜ್, ವಿದ್ಯಾರ್ಥಿನಿಯರನ್ನು ವಸತಿಗೃಹದ ಹತ್ತಿರವಿರುವ ತನ್ನ ಮನೆಗೆ ಕರೆದುಕೊಂಡು ಅತ್ಯಾಚಾರವೆಸಗುತ್ತಿದ್ದನು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಬಾಲಕಿಯರ ವಸತಿಗೃಹದಲ್ಲಿ ಕನಿಷ್ಠ ಐವರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಎನ್ಜಿಒ ಅಧಿಕಾರಿಗಳನ್ನು ಬಂಧಿಸಲಾಗಿದೆ. ರಾಜಧಾನಿ ಭುವನೇಶ್ವರ್ದಿಂದ 500 ಕಿ.ಮೀ ದೂರದಲ್ಲಿರುವ ಕೋರಾಪಟ್ ಜಿಲ್ಲೆಯ ಪೊಡಗಾಡಾ ಗ್ರಾಮದಲ್ಲಿರುವ ಸರಕಾರದ ಮಕ್ಕಳಾಭಿವೃದ್ಧಿ ಇಲಾಖೆಯುಂದ ನಡೆಸಲಾಗುತ್ತಿದ್ದ ವಿದ್ಯಾರ್ಥಿನಿಯರ ವಸತಿ ಗೃಹದಲ್ಲಿ 12 ರಿಂದ