15 ಕಿ. ಮೀ ದೂರವಿರುವ ಅಂಜುನಾ ಬೀಚ್ನಲ್ಲಿ ಪಾರ್ಟಿಯ ನಂತರ ತೆರಳುವ ಸಂದರ್ಭದಲ್ಲಿ ಆರೋಪಿ ಬೈಕ್ನಲ್ಲಿ ಲಿಫ್ಟಿ ನೀಡಿದ್ದನು. ನಂತರ ನನ್ನ ಕೋಣೆಯಲ್ಲಿಯೇ ಅತ್ಯಾಚಾರವೆಸಗಿದ್ದಾನೆ ಎಂದು ಅತ್ಯಾಚಾರಕ್ಕೊಳಗಾದ ಮಹಿಳೆ ಪೆರ್ನೆಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ನಗರದಿಂದ 50 ಕಿ.ಮೀ.ದೂರದಲ್ಲಿರುವ ಗ್ರಾಮದಲ್ಲಿರುವ ಯೋಗಾ ಗುರುವೊಬ್ಬ 25 ವರ್ಷ ವಯಸ್ಸಿನ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. 30 ವರ್ಷ ವಯಸ್ಸಿನ ಆರೋಪಿ ವಿದೇಶಿ ಮಹಿಳೆಯ