ರಾಂಚಿ : ತಿಂಡಿಯನ್ನು ಸಾಲ ನೀಡಲು ನಿರಾಕರಿಸಿದ ಸ್ವೀಟ್ ಅಂಗಡಿ ಮಾಲೀಕನ ಮೇಲೆ ವ್ಯಕ್ತಿಯೋರ್ವ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಜಾರ್ಖಂಡ್ನ ದುಮ್ಕಾ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ. ಜರ್ಮುಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ವೀಟ್ ಸ್ಟಾಲ್ ಮಾಲೀಕರು ಸಾಲಕ್ಕೆ ತಿಂಡಿ ನೀಡಲು ನಿರಾಕರಿಸಿದಕ್ಕೆ ಅವರ ಮನೆ ಹಾಗೂ ಅಂಗಡಿಯೊಳಗೆ ನುಗಿ ವ್ಯಕ್ತಿಯೋರ್ವ ಆ್ಯಸಿಡ್ ದಾಳಿ ನಡೆಸಿದ್ದಾನೆ.ಅಲ್ಲದೇ ಘಟನೆಯಲ್ಲಿ