ಥಾಣೆ: ಬೀದಿ ನಾಯಿಯೊಂದು ದಿನಾ ತಮ್ಮ ಮನೆಯ ಬಳಿ ಬಂದು ಮಲಗುತ್ತಿತ್ತು ಎಂಬ ಕಾರಣಕ್ಕೆ ದಂಪತಿ ಆಸಿಡ್ ದಾಳಿ ಮಾಡಿದ ಘಟನೆ ಥಾಣೆಯಲ್ಲಿ ನಡೆದಿದೆ.