ಲಕ್ನೋ : ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಇಬ್ಬರು ವ್ಯಕ್ತಿಗಳು ಆ್ಯಸಿಡ್ ದಾಳಿ ನಡೆಸಿದ ಘಟನೆ ಉತ್ತರಪ್ರದೇಶದ ಚಾರ್ವಾ ಪ್ರದೇಶದಲ್ಲಿ ನಡೆದಿದೆ.34 ವರ್ಷದ ಮಹಿಳೆ ಪ್ರಯಾಗ್ ರಾಜ್ ನಿವಾಸಿಯಾಗಿದ್ದಾರೆ. ಇವರು ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಹಿರಿಯ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಮಹಿಳೆಯು ಕರ್ತವ್ಯಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಚಿಲ್ಲಾ ಶಹಬಾಜಿ ಗ್ರಾಮದ ಬಳಿ ಇಬ್ಬರು ಯುವಕರು ಆಕೆಯ ಸ್ಕೂಟರ್ ತಡೆದು, ಆಕೆಯ ಮುಖದ ಮೇಲೆ ಆ್ಯಸಿಡ್ ಎರಚಿ, ಅಲ್ಲಿಂದ