ಫಿರೋಜಾಬಾದ್: ಹುಡುಗಿಯನ್ನು ಚುಡಾಯಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಉರ್ದು ಕವಿ ಹಶೀಂ ಎಂಬವರ ಮೇಲೆ ಥಳಿಸಿ ಆಸಿಡ್ ದಾಳಿ ನಡೆಸಿದ ಘಟನೆ ನಡೆದಿದೆ.ದಾರಿಯಲ್ಲಿ ಹೋಗುತ್ತಿದ್ದ ಹುಡುಗಿಯನ್ನು ಮೂವರು ಯುವಕರ ಗುಂಪು ಚುಡಾಯಿಸುತ್ತಿತ್ತು. ಇದನ್ನು ಪ್ರಶ್ನಿಸಿದ್ದ ಹಶೀಂ ಮೇಲೆ ಈ ಮೂವರು ಯುವಕರು ಥಳಿಸಿದ್ದಲ್ಲದೆ, ಆಸಿಡ್ ಎರಚಿದ್ದಾರೆ.ಇದೀಗ ಹಶೀಂ ಮುಖ ಮತ್ತು ಎದೆಭಾಗದಲ್ಲಿ ಆಸಿಡ್ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ದಾಳಿ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ತಾಜಾ ಸುದ್ದಿಗಳನ್ನು ಓದಲು ವೆಬ್