ಕೋಝಿಕ್ಕೋಡ್: ಶಬರಿಮಲೆ ದೇವಾಲಯ ಪ್ರವೇಶಿಸಿ ವಿವಾದ ಸೃಷ್ಟಿಸಿ ಸುದ್ದಿಯಾಗಿದ್ದ ದಲಿತ ಹೋರಾಟಗಾರ್ತಿ ಬಿಂದು ಅಮ್ಮಿಣಿ ಮೆಲೆ ಕೋಝಿಕ್ಕೋಡ್ ನಲ್ಲಿ ಹಲ್ಲೆಯಾಗಿದೆ.