ನಟ ರಜನಿಕಾಂತ್ ವಿಧಾನಸಭೆ ಎಲೆಕ್ಷನ್ ಗೆ ನಿಲ್ತಿನಿ ಅಂದ್ರು!

ಬೆಂಗಳೂರು, ಶುಕ್ರವಾರ, 19 ಏಪ್ರಿಲ್ 2019 (15:49 IST)

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸಿದ್ಧ ಅಂತ ರಜನಿಕಾಂತ್ ಘೋಷಣೆ ಮಾಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ನಟ ರಜನಿಕಾಂತ್ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಅದಕ್ಕೆ ಸ್ಪಷ್ಟನೆ ನೀಡಿರುವ ನಟ ರಜನಿಕಾಂತ್, ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಾಗಿ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ನನ್ನ ಭಾವಚಿತ್ರವನ್ನು ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಯಾರೂ ಬಳಸಿಕೊಳ್ಳಬಾರದು. ನಾನೂ ಯಾವ ಪಕ್ಷದ ಪರ ಪ್ರಚಾರವನ್ನೂ ನಡೆಸುವುದಿಲ್ಲ ಅಂತ ನಟ ರಜನಿಕಾಂತ್ ಹೇಳಿದ್ದಾರೆ. ರಜನಿ ರಾಜಕೀಯ ಎಂಟ್ರಿ ಕುರಿತು ದಶಕದಿಂದ ಚರ್ಚೆ ನಡೆಯುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರತಿ ಲೋಕಸಭೆ ಕ್ಷೇತ್ರದಲ್ಲಿ 50 ಸಾವಿರ ವೋಟರ್ಸ್ ಡಿಲಿಟ್ ಎಂದ ಬಿಜೆಪಿ

ಪ್ರತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 50 ಸಾವಿರ ಮತದಾರರನ್ನ ಡಿಲಿಟ್ ಮಾಡಿದ್ದಾರೆ. ಕೆಲವು ಕಡೆ ...

news

ಇಂಜಿನಿಯರಿಂಗ್ ವಿದ್ಯಾರ್ಥಿನಿಯದ್ದು ರೇಪ್ ಅಂಡ್ ಮರ್ಡರ್?

ಹಲವು ಅನುಮಾನಗಳಿಗೆ ಎಡೆ ಮಾಡಿದ್ದ ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿನಿ ಸಾವಿನ ಪ್ರಕರಣ ಟ್ವಿಸ್ಟ್ ...

news

ಯೋಗ ಪುರುಷರ ವೀರ್ಯಾಣುಗಳು ಗುಣಮಟ್ಟವನ್ನು ಹೆಚ್ಚಿಸುತ್ತದೆಯೇ?

ಬೆಂಗಳೂರು : ಪ್ರತಿದಿನ ಯೋಗ ಮಾಡುವ ಪುರುಷರಲ್ಲಿ ವೀರ್ಯಾಣುಗಳು ಗುಣಮಟ್ಟ ಹೆಚ್ಚುವುದು ಎಂದು ಏಮ್ಸ್ ನಡೆಸಿದ ...

news

ರೊಮ್ಯಾನ್ಸ್ ವಿಡಿಯೋ ಹಾಗೂ ಗೊಂಬೆಗಳನ್ನಹಾಳು ಮಾಡಿದ ಪೋಷಕರಿಗೆ ಮಗ ಮಾಡಿದ್ದೇನು ಗೊತ್ತಾ?

ಅಮೇರಿಕಾ : ವ್ಯಕ್ತಿಯೊಬ್ಬ ತನ್ನ ಪೋಷಕರು ರೊಮ್ಯಾನ್ಸ್ ವಿಡಿಯೋ ಹಾಗೂ ರೊಮ್ಯಾನ್ಸ್ ಗೊಂಬೆಗಳನ್ನ ಹಾಳು ...