ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳು ಹಾಗೂ ಗೆಳೆಯರ ಹತ್ತಿರ ಕ್ಷಮೆ ಕೇಳಿದ್ದಾರೆ. ವರಮಹಾಲಕ್ಷ್ಮೀ ಹಬ್ಬದಂದು ಅಂದುಕೊಂಡಂತೆ ಆಗಿದ್ದರೆ ಸುದೀಪ್ ನಟಿಸಿರೋ ನಿರೀಕ್ಷಿತ ಪೈಲ್ವಾನ್ ಚಲನಚಿತ್ರದ ಆಡಿಯೋ ಲಾಂಚ್ ಆಗಬೇಕಿತ್ತು. ಆದರೆ ಆಡಿಯೋ ರಿಲೀಸ್ ದಿನವನ್ನು ಮುಂದೂಡಿರೋ ಸುದೀಪ್, ಈ ಕಾರಣಕ್ಕೆ ಗೆಳೆಯರ ಹತ್ತಿರ ಕ್ಷಮೆ ಕೇಳಿದ್ದಾರೆ. ಉತ್ತರ ಕರ್ನಾಟಕ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ಎಲ್ಲ ತಂಡವನ್ನ ಪರಿಹಾರ ಕಾರ್ಯಕ್ಕೆ ನೆರವಾಗಲು ಅಲ್ಲಿಗೆ ಕಳಿಸಲಾಗಿದೆ. ಈ ಕಾರಣಕ್ಕೆ ಪೈಲ್ವಾನ್