ನವದೆಹಲಿ: ದೇಶದಲ್ಲಿ ಕೊರೋನಾಗೆ ಸಂಜೀವಿನಿಯಾಗಿರುವ ಕೊವಿಶೀಲ್ಡ್ ಲಸಿಕೆ ತಯಾರಕ ಕಂಪನಿ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆಡಾರ್ ಪೂನಾವಾಲಗೆ ಬೆದರಿಕೆ ಕರೆಗಳು ಬರತೊಡಗಿವೆ. Photo Courtesy: Googleಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ಆಡಾರ್ ಪೂನವಾಲಗೆ ಬೆದರಿಕೆ ಕರೆಗಳೂ ಹೆಚ್ಚಿವೆ. ಈ ಕಾರಣಕ್ಕೆ ಅವರಿಗೆ ವೈ ಕೆಟಗರಿ ಭದ್ರತೆ ಒದಗಿಸಲಾಗಿದೆ.ಲಸಿಕೆ ಪೂರೈಕೆ ಸಂಬಂಧವಾಗಿ ವಿವಿಧ ಗುಂಪುಗಳು ಅವರಿಗೆ ಬೆದರಿಕೆ ಹಾಕುತ್ತಿರುವುದು