ವೆಲ್ಲೋರ್: ಲವರ್ ಜತೆ ಚಕ್ಕಂದವಾಡುವಾಗ ಪತಿ ತನ್ನನ್ನು ಹಿಡಿದಿದ್ದಕ್ಕೆ ಪತ್ನಿ ಆತನ ವೃಷಣಕ್ಕೆ ಕಚ್ಚಿದ್ದಲ್ಲದೆ, ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿದ ಘಟನೆ ತಮಿಳುನಾಡಿನ ವೆಲ್ಲೋರ್ ನಲ್ಲಿ ನಡೆದಿದೆ. ಈ ಸಂಬಂಧ ವೆಲ್ಲೋರ್ ಪೊಲೀಸರು 45 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಈಕೆಯ ವಿರುದ್ಧ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.ಇದೀಗ ತೀವ್ರ ಗಾಯಗೊಂಡಿರುವ ಪತಿಯನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಜಾತ್ರೆಗೆಂದು ಹೋಗಿದ್ದಾಗ ಜನರ ಮಧ್ಯದಿಂದ ಪತ್ನಿ ತಪ್ಪಿಸಿಕೊಂಡಿದ್ದಳು. ಆಕೆಯನ್ನು