ನವದೆಹಲಿ: ವಿದೇಶದಲ್ಲಿ ವಾಸವಿರುವ ವಿಜಯ್ ಮಲ್ಯ ಬಂಧನವಾಗಿ ಬಿಡುಗಡೆಯೂ ಆದರು. ಮುಂದಿನ ಸರದಿ ಲಲಿತ್ ಮೋದಿಯದ್ದಂತೆ. ಹಾಗಂತ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.