ಲಕ್ನೋ: ನಾನು ಭೇಟಿ ನೀಡುವ ಸ್ಥಳಗಳಲ್ಲಿ ವಿಶೇಷ ಸೌಲಭ್ಯ ಒದಗಿಸಿ ಮುಜುಗರ ತರಬೇಡಿ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಇತ್ತೀಚೆಗಷ್ಟೇ ಅಧಿಕಾರಿಗಳಿಗೆ ಆದೇಶ ಮಾಡಿದ್ದರು. ಆದರೂ, ಸಿಎಂ ಯೋಗಿಗೆ ಇರಿಸುಮುರಿಸಾಗುವಂತೆ ಅಧಿಕಾರಿಗಳು ಮಾಡಿದ್ದಾರೆ. ಅಲಹಾಬಾದ್ ನ ಆಸ್ಪತ್ರೆಯೊಂದಕ್ಕೆ ಪರಿಶೀಲನೆಗಾಗಿ ಸಿಎಂ ಯೋಗಿ ಭೇಟಿ ನೀಡುವ ವೇಳೆಗೆ ಸುಮಾರು 20 ಎಸಿ ಅಳವಡಿಸಿದ ಅಧಿಕಾರಿಗಳು, ಸಿಎಂ ಅತ್ತ ಮರಳುತ್ತಿದ್ದಂತೇ ಎಲ್ಲವನ್ನೂ ಹೊತ್ತೊಯ್ದು ಮತ್ತೊಮ್ಮೆ ಸರ್ಕಾರಕ್ಕೆ ಮುಜುಗರ ತಂದಿದ್ದಾರೆ.ಇತ್ತೀಚೆಗಷ್ಟೇ ಹುತಾತ್ಮ