ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕಳೆದ ವರ್ಷ ಜನವರಿ 16ರಿಂದ ಲಸಿಕೆ ಅಭಿಯಾನ ಶುರುವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸರಿಯಾಗಿ ಒಂದು ವರ್ಷ ತುಂಬಲಿದೆ.ಇಷ್ಟಾದರೂ ಇನ್ನೂ ಅನೇಕರಿಗೆ ಕೊವಿಡ್ 19 ಲಸಿಕೆ ಎರಡನೇ ಡೋಸ್ ಆಗಿಲ್ಲ. ಒಂದಷ್ಟು ಮಂದಿ ಮೊದಲನೇ ಡೋಸ್ ತೆಗೆದುಕೊಂಡಿಲ್ಲ. ಇಷ್ಟೆಲ್ಲದರ ಮಧ್ಯೆ ಇಲ್ಲೊಬ್ಬರು 84 ವರ್ಷದ ವೃದ್ಧ ಕೊರೊನಾ ಲಸಿಕೆ 11 ಡೋಸ್ ತೆಗೆದುಕೊಂಡಿದ್ದಾರೆ.ಅಂದಹಾಗೆ, ಇವರ ಹೆಸರು ಬ್ರಹ್ಮದೇವ್ ಮಂಡಲ್. ಬಿಹಾರ ರಾಜ್ಯದ ಮಾದೇಪುರ