ಬಾಲಸೋರ್ : ಒಡಿಶಾದ ಕರಾವಳಿ ತೀರ ಬಾಲಸೋರ್ನಿಂದ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಶನಿವಾರ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಗಿದೆ.ಅಗ್ನಿ-ಪಿ (ಪ್ರೈಮ್) ಹೊಸ ತಲೆಮಾರಿನ ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯಾಗಿದ್ದು, ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಉಡಾವಣೆ ಮಾಡಲಾಯಿತು.ಅತ್ಯಾಧುನಿಕ ಅಗ್ನಿ ದರ್ಜೆಯ ಕ್ಷಿಪಣಿ ಪ್ರಭೇದದ ಹೊಸ ಪೀಳಿಗೆಯ ಕ್ಷಿಪಣಿಯು 1,000 ದಿಂದ 2,000 ಕಿಮೀ ದೂರದ ವ್ಯಾಪ್ತಿಯವರೆಗೆ ಕ್ರಮಿಸುವ ಸಾಮರ್ಥ್ಯವಿದೆ. ಅಗ್ನಿ ಪ್ರೈಮ್ ಕ್ಷಿಪಣಿಯ ಪರೀಕ್ಷೆಯ ಸಂದರ್ಭದಲ್ಲಿ