ಕಳೆದ 2007ರಲ್ಲಿ ನಡದಿದ್ದ ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಇಬ್ಬರು ಅಪರಾಧಿಗಳಾದ ದೇವೇಂದ್ರ ಗುಪ್ತ , ಭಾವೇಶ್ ಪಟೇಲ್ಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಎನ್ಐಎ ನ್ಯಾಯಾಲಯ ಅಪರಾಧಿಗಳಾದ ದೇವೇಂದ್ರ ಗುಪ್ತಾ ಮತ್ತು ಭಾವೇಶ್ಗೆ ಕ್ರಮವಾಗಿ 5 ಸಾವಿರ ಮತ್ತು 10 ಸಾವಿರ ರೂಪಾಯಿ ದಂಡ ಕೂಡಾ ವಿಧಿಸಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದ ಅಸೀಮಾನಂದ್ಗೆ ಕ್ನೀನ್ ಚಿಟ್ ನೀಡಿ ನ್ಯಾಯಾಲಯ