ಲಕ್ನೋ: ಇಲ್ಲಿನ ಎಕಾನ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಹೆಸರಿನಿಂದ ಮರುನಾಮಕರಣ ಮಾಡಿದ್ದಕ್ಕೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟಾಂಗ್ ಕೊಟ್ಟಿದ್ದಾರೆ.ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ದ್ವಿತೀಯ ಟಿ20 ಪಂದ್ಯದ ವೇಳೆ ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರ ತಮ್ಮ ಹಿರಿಯ ಮುತ್ಸುದ್ದಿ ನಾಯಕನ ಹೆಸರಿನಿಂದ ಕ್ರೀಡಾಂಗಣವನ್ನು ಮರು ನಾಮಕರಣ ಮಾಡಿತ್ತು.ಈ ಕ್ರೀಡಾಂಗಣವನ್ನು ಅಖಿಲೇಶ್ ಯಾದವ್ ಸಿಎಂ ಆಗಿದ್ದಾಗ ನಿರ್ಮಾಣ